ಅಭಿಪ್ರಾಯ / ಸಲಹೆಗಳು

ವರ್ಷ 2020-21 ನೇ ಸಾಲಿನ ಸಂಗ್ರಹ - ಆಡಳಿತಾತ್ಮಕ ವಿಷಯಗಳು

ಕ್ರ.ಸಂ ವಿಷಯ
1  ಇಲಾಖಾ ಪದೋನ್ನತಿ ಸಮಿತಿಗಳ ಸಭೆಗಳ ಮತ್ತು ಅಧಿಕಾರಿಗಳ/ನೌಕರರ ಸೇವಾ ಜೇಷ್ಟತಾ ಪಟ್ಟಿಗಳ ಪ್ರಕಟಣೆಯ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ5ಎ/ ಎಸ್ಎ3/6795/2007-08  ದಿನಾಂಕ:16.04.2020.
2 ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳನ್ನು ಹೂಟಗಳ್ಳಿ ಟಿ.ಎಲ್.ಎಸ್.ಎಸ್ ವಿಭಾಗ ಹಾಗೂ ಎನ್.ಆರ್.ಮೊಹಲ್ಲಾ ಟಿ.ಎಲ್.ಎಸ್.ಎಸ್.ವಿಭಾಗ ಕವಿಪ್ರನಿನಿ, ಮೈಸೂರು ಇಲ್ಲಿಗೆ ಸ್ಥಳಾಂತರಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/ 84891/2018-19.   ದಿನಾಂಕ:29.04.2021.
3 ಮಗುವನ್ನು ದತ್ತು ಪಡೆದ ನೌಕರರಿಗೆ ಮಾತೃತ್ವ ರಜೆ ಮತ್ತು ಪಿತೃತ್ವ ರಜೆ ಮಂಜೂರು ಮಾಡುವ ಬಗ್ಗೆ.  - ಕವಿಮಂ ನೌಕರರ ಸೇವಾ ನಿಯಮಗಳ ತಿದ್ದುಪಡಿ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ ಬಿ16/3597/1988-99   ದಿನಾಂಕ:15.05.2020.
4  ಕವಿಪ್ರನಿನಿಯ ಜಾಗರೂಕ್‌ ಕಾರ್ಯವಿಧಾನ ಅಥವಾ ವಿಜಿಲ್‌ ಬ್ಲೋವರ್‌ ನಿಯಮವನ್ನು ಪ್ರಕಟಿಸುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಸಿಎಸ್/ ಬಿ37/1590/2019-20/ಸಿವೈಎಸ್-2, ದಿನಾಂಕ:15.05.2020.
5 ಶಿವಮೊಗ್ಗ ಟಿ.ಎಲ್.ಎಸ್.ಎಸ್‌ ವಿಭಾಗದಿಂದ, ಚಿಕ್ಕ ಮಗಳೂರು ಟಿ.ಎಲ್.ಎಸ್.ಎಸ್‌ ವಿಭಾಗಕ್ಕೆ ಹುದ್ದೆಗಳನ್ನು ಸ್ಥಳಾಂತರಿಸಿರುವ/ ರಚಿಸಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ5ಎ/84279/2018-19   ದಿನಾಂಕ:15.05.2020.
6 ಮೆ: ಹೆಚ್.ಸಿ.ಜಿ ಕ್ಯಾನ್ಸರ್‌ ಸೆಂಟರ್‌, ಕಲಬುರ್ಗಿ ಆಸ್ಪತ್ರೆಯೊಂದಿಗೆ ಕ್ಯಾನ್ಸರ್‌ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ6/206/2019-20. ದಿನಾಂಕ:16.05.2020.
7 ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಇಂಜಿನಿಯರ್ ಗಳ ನಿಯೋಜನೆ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ100/13480-81/2020-21  ದಿನಾಂಕ:20.05.2020.
8 ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ ಡಿ.ಪಿ.ಎ.ಆರ್ 33 ಎಸ್.ಆರ್‍.ಪಿ 2019(ಇ-ಆಫೀಸ್) ದಿನಾಂಕ:21.05.2020ರ ಅನ್ವಯ ಶ್ರೀ.ಸಿದ್ಲಿಂಗಪ್ಪ ತೇಲಿ, ಐಆರ್ ಎಸ್,(ಸಿ&ಸಿಇ: 2006) ಇವರು  ದಿನಾಂಕ  21.05.2020 ರಂದು ಕ.ವಿ.ಪ್ರ.ನಿ.ನಿ.ಯ ನಿರ್ದೇಶಕರು(ಆರ್ಥಿಕ)  ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಬಗ್ಗೆ.  ಸಂಖ್ಯೆ: ಕವಿಪ್ರನಿನಿ/ಬಿ100/3727/2019-20, ದಿನಾಂಕ:28.05.2020.
9 ಮೆ:ಟ್ರಿನಿಟಿ ಹಾಸ್ಪಿಟಲ್‌ ಮತ್ತು ಹಾರ್ಟ್‌ ಫೌಂಡೇಶನ್‌, ಬೆಂಗಳೂರು ಆಸ್ಪತ್ರೆಯೊಂದಿಗೆ ಹೃದ್ರೋಗ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಮಾಡಿಕೊಂಡಿದ್ದ ಪರಸ್ಪರ ಒಪ್ಪಂದದ ಅವಧಿಯನ್ನು ವಿಸ್ತರಣೆ ಮಾಡಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ6/1432/2000-01/Vol-7 ದಿನಾಂಕ:29.05.2020.
10 ಗಣಕೀಕರಣದ ತಾಂತ್ರಿಕ ಸಲಹಾ ತಂಡಕ್ಕಾಗಿ ಉಪ ಸಮಿತಿಯನ್ನು ರಚಿಸಿದ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5/9629/2020-21 ದಿನಾಂಕ:03.06.2020.
11 ಸಾರ್ವಜನಿಕ ಮಾಹಿತಿ ಅಧಿಕಾರಿಗಳ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳ ಮರುನೇಮಕಾತಿಯ ಬಗ್ಗೆ.  ಸಂಖ್ಯೆ: ಕವಿಪ್ರನಿನಿ/ಬಿ5ಎ/14303/2010-11 ದಿನಾಂಕ:09.06.2020
12  ಸಾರ್ವಜನಿಕ ಸಂಪರ್ಕ ಅಧಿಕಾರಿ ಕಛೇರಿಯ ಪುನರ್ ರಚನೆ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5/164/2019-20 ದಿನಾಂಕ:12.06.2020
13 ಸೊರಬ ಮತ್ತು ಶಿಕಾರಿಪುರದಲ್ಲಿ ನೋಡಲ್ ಕೇಂದ್ರಗಳ ರಚನೆ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5/133/2019-20 ದಿನಾಂಕ:18.06.2020
14  ಕರೋನ ಸೋಂಕಿತ ವ್ಯಕ್ತಿಗಳ ವಿವರಗಳನ್ನು ಕರ್ನಾಟಕ ಸರ್ಕಾರದ ಡ್ಯಾಶ್‌ ಬೋರ್ಡ್‌ ನಲ್ಲಿ ಅಪ್ ಡೇಟ್‌ ಮಾಡುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ4/67221/2017-18 ದಿನಾಂಕ:19.06.2020
15 ಮೆ:ಹೆಚ್.ಸಿ,ಜಿ. ಆಸ್ಪತ್ರೆಯೊಂದಿಗೆ ಒಪ್ಪಂದವನ್ನು ಮುಂದುವರಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ6/ 1432/2000-01/02 ದಿನಾಂಕ:26.06.2020
16 ಮುಖ್ಯ ಇಂಜಿನಿಯರ್(ವಿ), (ಪಿ&ಸಿ) ಶಾಖೆಗೆ ಸಹಾಯಕ ಲೆಕ್ಕಾಧಿಕಾರಿಗಳ ಹುದ್ದೆಯನ್ನು ಸ್ಥಳಾಂತರಿಸಿದ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5/9622/2020-21 ದಿನಾಂಕ:14.07.2020
17 ಮೆ:ಎಸ್.ಎಸ್.‌ಎನ್.ಎಂ.ಸಿ ಆಸ್ಪತ್ರೆಯ ಬದಲು ಮೆ:ಸ್ಪರ್ಶ್‌ ಹಾಸ್ಪಿಟಲ್‌ ಎಂದು ಪರಿಗಣಿಸಿ ಹೃದ್ರೋಗ, ಕ್ಯಾನ್ಸರ್‌,ಮೂತ್ರಪಿಂಡ ಹಾಗೂ ಮೆದುಳು ಕಾಯಿಲೆಗಳು ಸಂಬಂಧಿತ ನಗದು ರಹಿತ ಸೌಲಭ್ಯದ ಮೂಲಕ ಚಿಕಿತ್ಸೆಯನ್ನು ಪಡೆಯುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ6/187/2019-20 ದಿನಾಂಕ:15.07.2020
18 ಮೊಬೈಲ್ ಹ್ಯಾಂಡ್ ಸೆಟ್ ಖರೀದಿ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/1328/2014-15 ದಿನಾಂಕ:31.07.2020
19 ಉಪಪ್ರಧಾನ ವ್ಯವಸ್ಥಾಪಕರು(ತಾಂ) ಹುದ್ದೆಯನ್ನು ಉನ್ನತೀಕರಿಸಿದ್ದು, ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ) ಎಂದು ಹೆಸರಿಸಿದೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/67290/2017-18/1 ದಿನಾಂಕ:14.08.2020
20 ಕಾರ್ಯನಿರ್ವಾಹಕ ಇಂಜಿನಿಯರ್(ಸಿವಿಲ್), ಪ್ರಸರಣ ವಲಯ ಕಛೇರಿ, ಕವಿಪ್ರನಿನಿ, ತುಮಕೂರು ಹುದ್ದೆಯನ್ನು ಇಂಧನ ಭವನದ ಕಾಮಗಾರಿಗಳ ಮೇಲ್ವಿಚಾರಣಾ ಕಾರ್ಯಗಳನ್ನು ನಿರ್ವಹಿಸಲು ಪ್ರಸರಣ ವಲಯ ಕಛೇರಿ, ಕವಿಪ್ರನಿನಿ, ಬೆಂಗಳೂರಿಗೆ ಸ್ಥಳಾಂತರಿಸುವ ಕುರಿತು. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/9638/2020-21 ದಿನಾಂಕ:17.08.2020
21 ಉಪ ಲೆಕ್ಕ ನಿಯಂತ್ರಣಾಧಿಕಾರಿ(ತರಬೇತಿ ಮತ್ತು ಕ್ರೀಡೆ), ಕವಿಪ್ರನಿನಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ರವರ ಕಾರ್ಯಸ್ಥಾನ ಮತ್ತು ಕನ್ನಡ ಘಟಕದ ಕಾರ್ಯನಿರ್ವಹಣೆಯ ಬಗ್ಗೆ.  ಸಂಖ್ಯೆ: ಕವಿಪ್ರನಿನಿ/ಬಿ5ಎ/ 3314/2014-15 ದಿನಾಂಕ:27.08.2020
22 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಸಿವಿಲ್), ಹುದ್ದೆಯನ್ನು ಪ್ರಸರಣ ವಲಯ ಕಛೇರಿ, ಹಾಸನ, ಕವಿಪ್ರನಿನಿ, ಕಛೇರಿಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಸಿವಿಲ್), ಹುದ್ದೆಯನ್ನು ಸ್ಥಳಾಂತರಿಸಿ, ತುಮಕೂರು ವಲಯ ಕಛೇರಿಗೆ ಕಾರ್ಯನಿರ್ವಾಹಕ ಇಂಜಿನಿಯರ್(ಸಿವಿಲ್) ಹುದ್ದೆಗೆ ಉನ್ನತೀಕರಿಸುವ ಕುರಿತು. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5/9638/2020-21 ದಿನಾಂಕ:04.09.2020
23 ಮೆ: ಸಾಗರ್‌ ಹಾಸ್ಪಿಟಲ್, ಬನಶಂಕರಿ ಮತ್ತು ಜಯನಗರ ಬಡಾವಣೆ ಬೆಂಗಳೂರು ಆಸ್ಪತ್ರೆಗಳೊಂದಿಗೆ, ಹೃದ್ರೋಗ, ಮೆದುಳು ಹಾಗೂ ಮೂತ್ರಪಿಂಡ ಕಾಯಿಲೆಗಳಿಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಮಾಡಿಕೊಳ್ಳಲಾಗಿದ್ದ ಪರಸ್ಪರ ಒಪ್ಪಂದವನ್ನು ದಿನಾಂಕ: 01.10.2020 ರಿಂದ 31.10.2023 ರ ವರೆಗೆ ವಿಸ್ತರಣೆ ಮಾಡಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ6/1432/ 2000-01/vol-09 ದಿನಾಂಕ:23.09.2020
24 ಮುಖ್ಯ ಇಂಜಿನಿಯರ್(ವಿ)(ಟಿಎಕ್ಯೂಸಿ) ಕಛೇರಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ)  ಹುದ್ದೆಯನ್ನು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯನ್ನಾಗಿ ಉನ್ನತೀಕರಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5/9652/2020-21 ದಿನಾಂಕ:29.10.2020.
25 ಮುನಿರಾಬಾದ್ ಪ್ರಸರಣ(ಕಾ ಮತ್ತು ನಿ) ವೃತ್ತದಲ್ಲಿ ಹೊಸದಾಗಿ ನೋಡಲ್ ಕೇಂದ್ರಗಳನ್ನು ರಚಿಸಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5/141/2019-20 ದಿನಾಂಕ:07.11.2020
26 ಕಾರ್ಯನಿರ್ವಾಹಕ ಇಂಜಿನಿಯರ್(ವಿ)(ಎಂ.ಐ.ಎಸ್) ಶಾಖೆಯ ನಿಯಂತ್ರಣವನ್ನು ಮಾರ್ಪಡಿಸಿದ ಬಗ್ಗೆ.ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5/9646/2020-21 ದಿನಾಂಕ:09.11.2020
27 ಶಿವಮೊಗ್ಗ ಟಿ.ಎಲ್ & ಎಸ್.ಎಸ್ ವಿಭಾಗವನ್ನು ಪುನರ್-ಸ್ಥಾಪಿಸುವ ಬಗ್ಗೆ.ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ5/84279 /2018-19 ದಿನಾಂಕ:11.11.2020.
28  ಕವಿಪ್ರನಿನಿಯಲ್ಲಿ ವಿವಿಧ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಅಂಗವಿಕಲ/ವಿಕಲಚೇತನರಿಗೆ ಕಲ್ಪಿಸಿರುವ ಸಮತಳ ಮೀಸಲಾತಿಯನ್ನು ಜಾರಿಗೊಳಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ16/ 5411/1996-97  ದಿನಾಂಕ:14.12.2020.
29 ಮುಖ್ಯ ಇಂಜಿನಿಯರ್(ವಿ)(ಆರ್ ಟಿ & ಆರ್&ಡಿ), ಕವಿಪ್ರನಿನಿ ರವರ ಸಹಮತ ಪಡೆದು ಆರ್.ಟಿ ಮತ್ತು ಹಾಟ್ ಲೈನ್ ಸಿಬ್ಬಂದಿಯನ್ನು ವರ್ಗಾಯಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ ಬಿ5ಎ/18268/2015-16 ದಿನಾಂಕ:18.12.2020.
30 ಅಧಿಸೂಚನೆ-ಶ್ರೀ.ಎನ್.ವಿ.ಭುವನೇಶ್ವರಯ್ಯ ಇವರು ಪ್ರಧಾನ ವ್ಯವಸ್ಥಾಪಕರು (ಸಿಬ್ಬಂದಿ) ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಕುರಿತು – ಪತ್ರ ವ್ಯವಹಾರಗಳ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಪ್ರವ್ಯ(ಸಿ)/ ಹಿಆಕಾ /2020-21  ದಿನಾಂಕ:21.12.2020
31 ವರ್ಗಾವಣೆ ಆದೇಶಗಳನ್ನು ಅನುಷ್ಟಾನಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ5ಎ/ಎಸ್ಎ3/5474/ 1997-98/2  ದಿನಾಂಕ:05.01.2021.
32 ವಿಶೇಷ ಸಾಂದರ್ಭಿಕ ರಜೆಗೆ ಸಂಬಂಧಿಸಿದಂತೆ ಕವಿಮಂ ನೌಕರರ ಸೇವಾ ನಿಯಮಾವಳಿಗಳಿಗೆ ತಿದ್ದುಪಡಿ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ16/5411/1996-97  ದಿನಾಂಕ:16.01.2021
33 ಇಲಾಖಾ ಪದೋನ್ನತಿ ಸಮಿತಿಗಳನ್ನು(ಡಿ.ಪಿ.ಸಿ) ರಚಿಸಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5ಎ/ಎಸ್ಎ3/6795/ 2007-08  ದಿನಾಂಕ:18.01.2021.
34 ಕಾರ್ಯನಿರ್ವಾಹಕ ಇಂಜಿನಿಯರ್(ವಿ), 220 ಕೆ.ವಿ ಕೇಂದ್ರ, ಕವಿಪ್ರನಿನಿ, ಹೆಬ್ಬಾಳ ಹುದ್ದೆಯನ್ನು ಸ್ಥಳಾಂತರಿಸಿ, ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ, ಗದಗ ಎಂದು ಹೆಸರಿಸಿದ ಬಗ್ಗೆ.ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ5ಎ/14296/2010-11 ದಿನಾಂಕ:02.02.2021.
35 ಅಧೀಕ್ಷಕ ಇಂಜಿನಿಯರ್(ವಿ), ಹಾಟ್ ಲೈನ್ ವೃತ್ತ, ಕವಿಪ್ರನಿನಿ, ಬೆಂಗಳೂರು ಹುದ್ದೆಯನ್ನು ಮುಖ್ಯ ಇಂಜಿನಿಯರ್(ವಿ), ಹಾಟ್ ಲೈನ್, ಕವಿಪ್ರನಿನಿ, ಬೆಂಗಳೂರು ಹುದ್ದೆಗೆ ಉನ್ನತೀಕರಿಸಿದ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ5ಎ/2105/2000-01 ದಿನಾಂಕ:03.02.2021.
36 ಅಧಿಕಾರಿಗಳು ಕಾರ್ಯಭಾರವನ್ನು ಹಸ್ತಾಂತರಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ5ಎ/ಎಸ್ಎ3/5474/1997-98/2  ದಿನಾಂಕ:03.02.2021.
37 ಮಾಹಿತಿ ಹಕ್ಕುಕಾಯಿದೆ 2005ರ ಅಡಿಯಲ್ಲಿ ನೇಮಿಸಿದ ಸಹಾಯಕ ಮಾಹಿತಿ ಅಧಿಕಾರಿಗಳ /ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ /ಮೇಲ್ಮನವಿ ಪ್ರಾಧಿಕಾರಗಳ ಪಟ್ಟಿ. ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ5ಎ/14303/2010-11 ದಿನಾಂಕ:25.02.2021.
38 ಮೆ: HCG NMR Cancer Centre of Oncology, ದೇಶ್ ಪಾಂಡೆ ನಗರ, ಹುಬ್ಬಳ್ಳಿ ಆಸ್ಡತ್ರೆಯೊಂದಿಗೆ ಕ್ಯಾನ್ಸರ್‌ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ6/9774/2020-21 ದಿನಾಂಕ:10.03.2021
39 ವರ್ಕ್ ವಿಸಿಟ್ ಲೆಕ್ಕಾಚಾರಗಳ ಬಗ್ಗೆ.  ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ5/ಬಿ1/65/96-97(VOL-2)   ದಿನಾಂಕ:10.03.2021.
40 ಅಧೀಕ್ಷಕ ಇಂಜಿನಿಯರ್(ವಿ)(ನಿಯಂತ್ರಣ ವ್ಯವಹಾರಗಳು) ಹುದ್ದೆಯನ್ನು ಉನ್ನತೀಕರಿಸಿದ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ5ಎ/37262/2013-14 ದಿನಾಂಕ:22.03.2021.

ಇತ್ತೀಚಿನ ನವೀಕರಣ​ : 23-09-2021 10:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080